ಎರಡನೇ ಅವಧಿಗೂ ನಗರಸಭೆ ಕಾಂಗ್ರೆಸ್ ಪಾಲು

ಕನಕಪುರ, ಸೆ.28- ನಗರಸಭೆಯ 2ನೇ ಅವಧಿಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಸದಸ್ಯ ಕೆ.ಎನ್.ದಿಲೀಪ್, ಉಪಾಧ್ಯಕ್ಷರಾಗಿ 17ನೇ ವಾರ್ಡಿನ ಸದಸ್ಯ ಕೆ.ಜಗನ್ನಾಥ್ ಅವಿರೋಧವಾಗಿ ಆಯ್ಕೆಯಾದರು.ಮೊದಲನೇ ಅವಧಿಯ ಅಧ್ಯಕ್ಷ ಅಮೀರ್‍ಖಾನ್

Read more