ಸದ್ಯದಲ್ಲೇ ಕರೆಂಟ್ ಶಾಕ್ : ಪ್ರತಿ ಯುನಿಟ್ಗೆ 1.40 ರೂ. ಏರಿಕೆಗೆ ಎಸ್ಕಾಂಗಳು ಮನವಿ
ಬೆಂಗಳೂರು, ಡಿ.8-ದುಬಾರಿ ಬದುಕಿನಿಂದ ಬೇಸತ್ತಿರುವ ನಾಗರಿಕರಿಗೆ ಚಳಿಗಾಲದಲ್ಲಿಯೂ ಬೆವರಿಳಿಸುವಂತ ಸುದ್ದಿ ನೀಡಲು ಎಸ್ಕಾಂಗಳು ನಿರ್ಧರಿಸಿವೆ. ಪ್ರತಿ ಯುನಿಟ್ಗೆ 1.40 ರೂ. ಏರಿಕೆ ಮಾಡಬೇಕು ಎಂದು ಎಸ್ಕಾಂಗಳು ಕರ್ನಾಟಕ
Read more