ವೈದ್ಯರ ವೇಷದಲ್ಲಿ ಬಂದು ಸೇನಾ ಆಸ್ಪತ್ರೆ ಮೇಲೆ ಉಗ್ರರ ದಾಳಿ : ಹಲವರ ಸಾವು
ಕಾಬೂಲ್,ಮಾ.8- ವೈದ್ಯರಂತೆ ಉಡುಪು ಧರಿಸಿದ ಉಗ್ರಗಾಮಿಗಳ ಗುಂಪೊಂದು ನಡೆಸಿದ ದಾಳಿಯಲ್ಲಿ ಹಲವು ಮಂದಿ ಮೃತಪಟ್ಟಿರುವ ಘಟನೆ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನ ಬೃಹತ್ ಸೇನಾ ಆಸ್ಪತ್ರೆಯಲ್ಲಿ ನಡೆದಿದೆ. ಸರ್ದಾರ್ ದೌಡ್ಖಾನ್
Read more