ಒಂದೇ ವೇದಿಕೆಯಲ್ಲಿ ದೇವೇಗೌಡ-ಚಲುವರಾಯಸ್ವಾಮಿ : ಮಾತಿಲ್ಲ-ಕಥೆಯಿಲ್ಲ

ಮಂಡ್ಯ, ಫೆ.28-ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಪರಿಣಾಮ ಅಮಾನತ್ತಾಗಿ ಉತ್ತರ-ದಕ್ಷಿಣಾಭಿಮುಖಗಳಾಗಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಶಾಸಕ ಚಲುವರಾಯಸ್ವಾಮಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರೂ ಮಾತಿಲ್ಲ, ಕಥೆಯಿಲ್ಲ.

Read more