ಚೆನ್ನಮ್ಮಾ ಸಮಾಧಿ ರಾಷ್ಟ್ರೀಯ ಸ್ಮಾರಕವಾಗಲಿ

ಬೈಲಹೊಂಗಲ,ಸೆ.1- ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಮಹಿಳೆ ರಾಣಿಕಿತ್ತೂರುಚೆನ್ನಮ್ಮಸಮಾಧಿರಾಷ್ಟ್ರೀಯ ಸ್ಮಾರಕವಾಗಬೇಕೆಂದುಕನ್ನಡ ಸಾಹಿತ್ಯ ಪರಿಷತ್ತಿನಧಾರವಾಡಜಿಲ್ಲಾಘಟಕದಗೌರವ ಕಾರ್ಯದರ್ಶಿ ಪ್ರೊ .ಕೆ.ಎಸ್.ಕೌಜಲಗಿ ಹೇಳಿದರು.  ಅವರುನಿನ್ನೆ ಪಟ್ಟಣದ ವೀರರಾಣಿಕಿತ್ತೂರುಚೆನ್ನಮ್ಮ ಸಮಾಧಿಗೆ ಬೇಟಿ ನೀಡಿಗೌರವ

Read more