ಸುಪ್ರೀಂಕೋರ್ಟ್ ಛೀಮಾರಿಗೆ ಎಚ್ಚೆತ್ತ ಕೇಂದ್ರ ಸರ್ಕಾರ : ಜಡ್ಜ್’ಗಳ ನೇಮಕ ಪ್ರಕ್ರಿಯೆಗೆ ಚಾಲನೆ

ನವದೆಹಲಿ, ನ.1- ಹೈಕೋರ್ಟ್‍ಗಳಲ್ಲಿ ನ್ಯಾಯಾಧೀಶರ ನೇಮಕಾತಿ ವಿಳಂಬಕ್ಕಾಗಿ ಸುಪ್ರೀಂಕೋರ್ಟ್ ತೀವ್ರ ತರಾಟೆ ತೆಗೆದುಕೊಂಡಿದ್ದರಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರವು ದೆಹಲಿ ಮತ್ತು ಗುವಾಹತಿ ಉಚ್ಚ ನ್ಯಾಯಾಲಯಗಳಿಗೆ 10 ನ್ಯಾಯಮೂರ್ತಿಗಳ

Read more