ಬರಿದಾದ ಕಾವೇರಿಕೊಳ್ಳ, ಕುಡಿವ ನೀರಿಗೆ ಹಾಹಾಕಾರ, ರಾಜ್ಯವನ್ನು ಕಾಡಲಿದೆ ಭೀಕರ ಜಲಕ್ಷಾಮ..!
ಬೆಂಗಳೂರು, ಫೆ.7-ನಾಲ್ಕು ದಶಕಗಳ ನಂತರ ಭೀಕರ ಬರಗಾಲಕ್ಕೆ ತುತ್ತಾಗಿರುವ ರಾಜ್ಯದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಜಲಕ್ಷಾಮ ಎದುರಾಗಲಿದೆ. ರಾಜಧಾನಿ ಬೆಂಗಳೂರು, ಮೈಸೂರು, ರಾಮನಗರ,
Read more