ಕುಡಿದ ಗಲಾಟೆ ಮಾಡುತ್ತಿದ್ದ ಮಗನನ್ನು ಕೊಚ್ಚಿ ಕೊಂದ ತಂದೆ..!

ಬಾಗಲಕೋಟೆ, ಅ.17- ಕುಡಿದ ಮತ್ತಿನಲ್ಲಿ ಗಲಾಟೆ ಮಾಡುತ್ತಿದ್ದ ಮಗನನ್ನು ಹಿಂಸೆ ತಾಳಲಾರದೆ ತಂದೆಯೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ದುರ್ಘಟನೆ ಕಳೆದ ರಾತ್ರಿ ಹುನಗುಂದ ತಾಲ್ಲೂಕಿನ ಮುಳೂರಿನಲ್ಲಿ

Read more