ತಮ್ಮನ ಕೊಲೆ ಮಾಡಿದ್ದವನಿಗೆ ಜೀವಾವಧಿ ಶಿಕ್ಷೆ

ಕೋಲಾರ,ಆ.17-ಕಳೆದ 2005ರಲ್ಲಿ ತಮ್ಮನನ್ನು ಕೊಲೆ ಮಾಡಿದ್ದ ಅಣ್ಣನಿಗೆ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿದೆ. ಕೋಲಾರ ತಾಲ್ಲೂಕಿನ ಮುಗಟೂರು ಗ್ರಾಮದಲ್ಲಿ ಕಳೆದ 2005 ಫೆಬ್ರವರಿ 5ರಂದು

Read more