ಸಾರ್ವಜನಿಕ ಆಸ್ಪತ್ರೆ ಅವ್ಯವಸ್ಥೆ ಕಂಡು ಕೆಂಡಾಮಂಡಲರಾದ ತಾಪಂ ಅಧ್ಯಕ್ಷ

ಬೇಲೂರು, ಸೆ.27- ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ಸದಸ್ಯರೊಂದಿಗೆ ಆಗಮಿಸಿದ ತಾಪಂ ಅಧ್ಯಕ್ಷ ತಮ್ಮಣ್ಣಗೌಡ ಆಸ್ಪತ್ರೆಯಲ್ಲಿನ ಕ್ಷ ಕಿರಣ, ಔಷಧಿಗಳ ಸ್ಟೋರ್ ರೂಂ ಮತ್ತು ಒಳ

Read more