ದೇವಾಲಯದ ಹುಂಡಿ ಹಣ ಕಳವು

ಮೈಸೂರು, ಆ.16-ಇಲ್ಲಿನ ಪ್ರಸಿದ್ಧ ಶನೇಶ್ವರ ದೇವಾಲಯದ ಬಾಗಿಲು ಮೀಟಿ ಒಳನುಗ್ಗಿರುವ ಚೋರರು ಹುಂಡಿ ಒಡೆದು ಹಣವನ್ನು ಕದ್ದೊಯ್ದಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.  ಜೆ.ಪಿ.ನಗರದಲ್ಲಿನ

Read more