ಸೌಕರ್ಯ ನೀಡಿದರೆ ನಮ್ಮ ಕ್ರೀಡಾಪಟುಗಳು ಹೆಚ್ಚಿನ ಪದಕ ಪಡೆಯುತ್ತಾರೆ

ರಾಯಬಾಗ,ಆ.30- ನಮ್ಮ ದೇಶದ ಹೆಮ್ಮೆಯ ಪುತ್ರಿ ಸಾಕ್ಷಿ ಮಲ್ಲಿಕ್ ಅಂತರರಾಷ್ಟ್ರೀಯ ಮಟ್ಟದ ಒಲಿಂಪಿಕ್ಸ್ ಆಟದಲ್ಲಿ ಕಂಚಿನ ಪದಕ ಪಡೆದು ಕುಸ್ತಿ ದೇಶದಲ್ಲಿ ಇನ್ನು ಜೀವಂತವಾಗಿದೆ ಎಂದು ತೋರಿಸಿಕೊಟ್ಟಿದ್ದಾರೆ.

Read more