ಪಹಣಿ ಪಡೆಯಲು ರೈತರ ಪಡಿಪಾಟಲು, ತಾಲೂಕು ಕಚೇರಿಗಳಲ್ಲಿ ಉದ್ದುದ್ದ ಸಾಲು
ರಾಜ್ಯದಲ್ಲಿ ಹಿಂಗಾರು-ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಬಹುತೇಕ ಜಿಲ್ಲೆಗಳಲ್ಲಿ ತೀವ್ರ ತರದ ಬರ ಪರಿಸ್ಥಿತಿ ಎದುರಾಗಿದೆ. ಬರಗಾಲ ಎದುರಾಗಿರುವುದರಿಂದ ಬೆಳೆ ಹಾನಿ ಕುರಿತು ಸರ್ಕಾರ ರೈತರಿಂದ ಅರ್ಜಿ ಆಹ್ವಾನಿಸಿದೆ.
Read moreರಾಜ್ಯದಲ್ಲಿ ಹಿಂಗಾರು-ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಬಹುತೇಕ ಜಿಲ್ಲೆಗಳಲ್ಲಿ ತೀವ್ರ ತರದ ಬರ ಪರಿಸ್ಥಿತಿ ಎದುರಾಗಿದೆ. ಬರಗಾಲ ಎದುರಾಗಿರುವುದರಿಂದ ಬೆಳೆ ಹಾನಿ ಕುರಿತು ಸರ್ಕಾರ ರೈತರಿಂದ ಅರ್ಜಿ ಆಹ್ವಾನಿಸಿದೆ.
Read more