ಆಸ್ಟ್ರೇಲಿಯಾದಲ್ಲೂ ಜನಾಂಗೀಯ ದಾಳಿ, ಭಾರತದ ಪಾದ್ರಿಗೆ ಚೂರಿ ಇರಿತ

ಮೆಲ್ಬೋರ್ನ್, ಮಾ.20-ಅಮೆರಿಕ ಮತ್ತು ನ್ಯೂಜಿಲೆಂಡ್ ನಂತರ ಈಗ ಆಸ್ಟ್ರೇಲಿಯಾದಲ್ಲೂ ಭಾರತೀಯರ ವಿರುದ್ಧ ಜನಾಂಗೀಯ ದ್ವೇಷ ಹೊಗೆಯಾಡುತ್ತಿದೆ. ಭಾರತೀಯ ಮೂಲದ ಕ್ಯಾಥೋಲಿಕ್ ಪಾದ್ರಿಯೊಬ್ಬರ ಕುತ್ತಿಗೆಗೆ ದುಷ್ಕರ್ಮಿಯೊಬ್ಬ ಇರಿದು ತೀವ್ರವಾಗಿ

Read more