ಕಲಬುರಗಿಯಲ್ಲಿ 2 ದಿನಗಳ ಬಿಜೆಪಿ ಕಾರ್ಯಕಾರಿಣಿ (All Updates)

ಬೆಂಗಳೂರು, ಜ.21-ಸಂಗೊಳ್ಳಿರಾಯಣ್ಣ ಬ್ರಿಗೇಡ್ ಹಾಗೂ ಪದಾಧಿಕಾರಿಗಳ ನೇಮಕಾತಿ ವಿವಾದ ಭುಗಿಲೆದ್ದಿರುವ ಬೆನ್ನಲ್ಲೇ ಬಿಸಿಲನಾಡು ಕಲಬುರಗಿಯಲ್ಲಿ ಇಂದು ಬಿಜೆಪಿಯ 2 ದಿನಗಳ ಕಾರ್ಯಕಾರಿಣಿ ಆರಂಭವಾಯಿತು. ಇಲ್ಲಿ ನ ವಿಶ್ವವಿದ್ಯಾಲಯಕ್ಕೆ ಹೊಂದಿಕೊಂಡಿರುವ

Read more

ನಾಳೆಯಿಂದ ಕಲಬುರುಗಿಯಲ್ಲಿ ಬಿಜೆಪಿ ಕಾರ್ಯಕಾರಿಣಿ : ಬ್ರೀಗೇಡ್ ಟಾರ್ಗೆಟ್

ಬೆಂಗಳೂರು,ಜ.20– ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಮುಖಂಡ ಕೆ.ಎಸ್.ಈಶ್ವರಪ್ಪ ನಡುವಿನ ಗುದ್ದಾಟ ನಿರ್ಣಾಯಕ ಹಂತ ತಲುಪಿರುವ ಹಂತದಲ್ಲೇ ನಾಳೆಯಿಂದ ಕಲಬುರುಗಿಯಲ್ಲಿ ಕಾರ್ಯಕಾರಿಣಿ ಸಭೆ ನಡೆಯಲಿದೆ. ನಾಳೆಯಿಂದ ಎರಡು

Read more