ಕಾಫಿ ತೋಟದಲ್ಲಿ ಬೀಡು ಬಿಟ್ಟಿವೆ 2 ಆನೆಗಳು : ಜನರಲ್ಲಿ ಆತಂಕ

ಬೇಲೂರು, ಅ.18-ತಾಲೂಕಿನ ಎರಡು ಕಾಡಾನೆಗಳು ಕಾಫಿ ತೋಟದಲ್ಲಿ ಬೀಡು ಬಿಟ್ಟಿದ್ದು, ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ. ಗೆಂಡೇಹಳ್ಳಿ ಸಮೀಪದ ಗೋರಿಮಠ ಗ್ರಾಮದ ನಂಜೇಗೌಡ ಎಂಬವವರ ಕಾಫಿ ತೋಟಗಳಲ್ಲಿ ಎರಡು ಗಂಡು

Read more