ಹೋಂಡಾ ಶೋರೂಂನಲ್ಲಿ ಬೆಂಕಿ

ಬೆಂಗಳೂರು, ಮೇ 3-ಹೊಂಡಾ ಶೋರೂಂವೊಂದರಲ್ಲಿ ಇಂದು ಬೆಳಗ್ಗೆ ಬೆಂಕಿಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಘಟನೆ ಜಿಗಣಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಬೊಮ್ಮಸಂದ್ರದ ಲಿಂಕ್ ರಸ್ತೆಯಲ್ಲಿನ ಎಪಿಸಿ ಸರ್ಕಲ್ ಬಳಿ ಹೊಂಡಾ

Read more

ಗುಜರಿಗೆ ಬೆಂಕಿ ಅಪಾರ ನಷ್ಟ

ಕೋಲಾರ, ಏ.27- ಜಿಲ್ಲೆಯ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಕೋಲಾರ ವರದಿ: ನಗರದ ಕಠಾರಿಪಾಳ್ಯದಲ್ಲಿರುವ ವಿನಯ್ ಪೇಪರ್ ಡಿಪೋ ಗೆ

Read more

ಬೆಂಕಿಬಿದ್ದು ಭಸ್ಮವಾದ ಗೋಶಾಲೆಗೆ ಹುಲ್ಲು ಸಾಗಿಸುತ್ತಿದ್ದ ಲಾರಿ

ಮಧುಗಿರಿ, ಏ.22- ಗೋ ಶಾಲೆಗೆ ಹುಲ್ಲನ್ನು ಸಾಗಾಣೆ ಮಾಡುತ್ತಿದ್ದ ಲಾರಿಗೆ ಬೆಂಕಿ ಬಿದ್ದ ಪರಿಣಾಮ ಹುಲ್ಲಿನ ಸಮೇತ ಲಾರಿಯೂ ಸಂಪೂರ್ಣ ಭಸ್ಮವಾದ ಘಟನೆ ನಡೆದಿದೆ.ತಾಲ್ಲೂಕಿನ ಮಿಡಿಗೇಶಿ ಗೋ

Read more

ಸಾಮಿಲ್‍ಗೆ ಆಕಸ್ಮಿಕ ಬೆಂಕಿ : ಲಕ್ಷಾಂತರ ರೂಪಾಯಿ ಮೌಲ್ಯದ ಮರ, ಮಟ್ಟುಗಳು ಭಸ್ಮ

ಬಾಗೇಪಲ್ಲಿ , ಏ.15-ಆಕಸ್ಮಿಕವಾಗಿ ಸಾಮಿಲ್‍ಗೆ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಮರ , ಮಟ್ಟುಗಳು ನಷ್ಟವಾಗಿರುವ ಪಟ್ಟಣದಲ್ಲಿ ನಡೆದಿದೆ.ಪಟ್ಟಣದ ನ್ಯಾಷನಲ್ ಕಾಲೇಜಿಗೆ ಹೋಗುವ ರಸ್ತೆಯಲ್ಲಿರುವ ಬಷೀರ್

Read more

ಇಂಡಿಕಾ ಕಾರಿಗೆ ಬೆಂಕಿ ಹಚ್ಚಿ ಪರಾರಿಯಾದ ದುಷ್ಕರ್ಮಿಗಳು

ಮಳವಳ್ಳಿ, ಏ.15- ತಾಲ್ಲೂಕಿನ ಬೆನಮನಹಳ್ಳಿ ಗ್ರಾಮದ ಬಳಿ ಇಂಡಿಕಾ ಕಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ನಡೆದಿದೆ.ಬಿಳಿ ಬಣ್ಣದ ಇಂಡಿಕಾ ಕಾರನ್ನು ಯಾರೋ ಅಪರಿಚಿತರು ತೆಗೆದುಕೊಂಡು ಬಂದು

Read more

ಆಲೆಮನೆ ಮುಂದೆ ಇರಿಸಲಾಗಿದ್ದ ಕಬ್ಬಿನ ರಚ್ಚು ಭಸ್ಮ

ಪಾಂಡವಪುರ, ಮಾ.31- ಆಲೆಮನೆ ಮುಂದೆ ಇರಿಸಲಾಗಿದ್ದ ಕಬ್ಬಿನ ರಚ್ಚಿಗೆ ಆಕಸ್ಮಿಕ ಬೆಂಕಿ ತಗುಲಿದ ಹಿನ್ನೆಲೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಕಬ್ಬಿನ ರಚ್ಚು ಸಂಪೂರ್ಣ ಭಸ್ಮವಾಗಿರುವ ಘಟನೆ ತಾಲೂಕಿನ

Read more

ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಬೆಂಕಿ : ಸುತ್ತಮುತ್ತಲ ಗ್ರಾಮಗಳಿಗೆ ಹಬ್ಬಿದ ದಟ್ಟ ಹೊಗೆ

ದೊಡ್ಡಬಳ್ಳಾಪುರ,ಮಾ.25- ತಾಲ್ಲೂಕಿನ ಗುಂಡ್ಲಹಳ್ಳಿ ಬಳಿ ಇರುವ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುತ್ತಮುತ್ತಲಿನ ಗ್ರಾಮಗಳಿಗೆ ದಟ್ಟ ಹೊಗೆ ಆವರಿಸಿದೆ. ಎಂ.ಎಸ್.ಜಿ.ಪಿ ತ್ಯಾಜ್ಯ ವಿಲೇವಾರಿ ಘಟಕದ ಬೃಹತ್

Read more

ಸಾಮಿಲ್‍ಗೆ ಬೆಂಕಿ : 10 ಲಕ್ಷ ಮೌಲ್ಯದ ಮರಗಳು ಆಹುತಿ

ಮಂಡ್ಯ,ಮಾ.20- ಆಕಸ್ಮಿಕವಾಗಿ ಸಾಮಿಲ್‍ಗೆ ಬೆಂಕಿ ಹೊತ್ತಿದ ಪರಿಣಾಮ 10 ಲಕ್ಷಕ್ಕೂ ಹೆಚ್ಚು ಮೌಲ್ಯದ ಮರಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಬಸರಾಳು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದೊಡ್ಡ

Read more

ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ

ಮದ್ದೂರು, ಮಾ.6-ತಾಲೂಕಿನ ಚಾಮನಹಳ್ಳಿ ಗ್ರಾಮದ ಕೆಂಪಯ್ಯ ಎಂಬುವರಿಗೆ ಸೇರಿದ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಸುಮಾರು 1.5 ಲಕ್ಷ ರೂ. ಮೌಲ್ಯದ ಹುಲ್ಲು ಭಸ್ಮವಾಗಿದೆ.ರೈತ

Read more

ಆಕಸ್ಮಿಕ ಬೆಂಕಿ : ನೂರಾರು ಗಿಡ-ಮರಗಳು ಸುಟ್ಟು ಕರುಕಲು

ತುರುವೇಕೆರೆ, ಮಾ.4- ತೆಂಗಿನ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿ ನೂರಾರು ಮರಗಳು ಹಾಗೂ ಬಾಳೆ ಗಿಡಗಳು ಸುಟ್ಟು ಕರಕಲಾಗಿರುವ  ಘಟನೆ ತಾಲೂಕಿನ ದಂಡಿನಶಿವರ ಹೋಬಳಿಯ ಲಕ್ಕಸಂದ್ರ ಗ್ರಾಮದ

Read more