ಹೊಗೆಸೊಪ್ಪು ಬ್ಯಾರಲ್ ಮನೆಗೆ ಬೆಂಕಿ : 4 ಲಕ್ಷ ಹಾನಿ

ಅರಕಲಗೂಡು, ಆ.29- ಹೊಗೆಸೊಪ್ಪುಹದಗೊಳಿಸುತ್ತಿದ್ದ ಬ್ಯಾರಲ್ ಮನೆಗೆ ಬೆಂಕಿ ಬಿದ್ದು ಹಾನಿಗೀಡಾದ ಘಟನೆ ತಾಲೂಕಿನ ಬನ್ನೂರು ಸಂತೆಮಾಳದಲ್ಲಿ ನಡೆದಿದೆ.ಗ್ರಾಮದ ಕಾಶಿಪತಿ ಎಂಬುವವರಿಗೆ ಸೇರಿದ ಬ್ಯಾರಲ್ ಮನೆ ಬೆಂಕಿಗೆ ಆಹುತಿಯಾಗಿದೆ.

Read more