ಬ್ರಹ್ಮ ಕುಮಾರೀಸ್ ಮಾರ್ಗದ ಅಡಿಗಲ್ಲು ಸಮಾರಂಭ

ಬೆಳಗಾವಿ,ಫೆ.25- ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ, ಮಹಾಂತೇಶ ನಗರವಲಯ ಕೇಂದ್ರ ವತಿಯಿಂದ ಪ್ರಜಾಪಿತ ಬ್ರಹ್ಮಾಕುಮಾರೀಸ್ ಮಾರ್ಗ ಎಂಬ ನಾಮ ಫಲಕ ಅಡಿಗಲ್ಲು ಸಮಾರಂಭಮಹಾಂತೇಶ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.

Read more