48 ಲಕ್ಷಕ್ಕೂ ಅಧಿಕ ಕೇಂದ್ರ ಸರ್ಕಾರಿ ನೌಕರರಿಗೆ ಪ್ರಸಕ್ತ ತಿಂಗಳಿನಿಂದ ಭರ್ಜರಿ ಭತ್ಯೆ
ನವದೆಹಲಿ,ಜು.3-ಕೇಂದ್ರ ಸರ್ಕಾರದ 48 ಲಕ್ಷಕ್ಕೂ ಅಧಿಕ ನೌಕರರಿಗೆ ಪ್ರಸಕ್ತ ತಿಂಗಳಿನಿಂದಲೇ ವೇತನದೊಂದಿಗೆ ಭರ್ಜರಿ ಭತ್ಯೆಗಳು ಲಭ್ಯವಾಗಲಿದ್ದು , ಶೇ.157ರಷ್ಟು , ಗರಿಷ್ಠ ಮನೆ ಬಾಡಿಗೆ ಭತ್ಯೆ(ಎಚ್ಆರ್ಎ) ಪಡೆಯಲಿದ್ದಾರೆ.
Read more