ಸಾಲೋಮನ್ ದ್ವೀಪದಲ್ಲಿ ಮತ್ತೆ ಭೂಕಂಪನ

ಸಿಡ್ನಿ/ವೆಲ್ಲಿಂಗ್ಟನ್, ಡಿ.10-ದಕ್ಷಿಣ ಪೆಸಿಫಿಕ್ ಸಾಗರದ ಸಾಲೋಮನ್ ದ್ವೀಪದಲ್ಲಿ ಇಂದು ಮುಂಜಾನೆ ಕೂಡ ಭಾರೀ ಭೂಕಂಪ ಸಂಭವಿಸಿದೆ. ಸಾವು-ನೋವು ಬಗ್ಗೆ ವರದಿಗಳಿಲ್ಲವಾದರೂ ಸುನಾಮಿ ಭೀತಿ ಎದುರಾಗಿದೆ.  ನಿನ್ನೆ ರಿಕ್ಟರ್

Read more

ದಕ್ಷಿಣ ಪೆಸಿಫಿಕ್ ಸಾಗರದ ಸಾಲೋಮನ್ ದ್ವೀಪದಲ್ಲಿ ಭಾರೀ ಭೂಕಂಪ, ಸುನಾಮಿ ಭೀತಿ

ಸಿಡ್ನಿ/ವೆಲ್ಲಿಂಗ್ಟನ್, ಡಿ.9-ದಕ್ಷಿಣ ಪೆಸಿಫಿಕ್ ಸಾಗರದ ಸಾಲೋಮನ್ ದ್ವೀಪದಲ್ಲಿ ಇಂದು ಮುಂಜಾನೆ ಭಾರೀ ಭೂಕಂಪ ಸಂಭವಿಸಿದೆ. ಸಾವು-ನೋವು ಬಗ್ಗೆ ವರದಿಗಳಿಲ್ಲವಾದರೂ ಸುನಾಮಿ ಅಪ್ಪಳಿಸುವ ಭೀತಿ ಇದೆ. ರಿಕ್ಟರ್ ಮಾಪಕದಲ್ಲಿ

Read more

100ಕ್ಕೂ ಹೆಚ್ಚು ಜನರು ಬಲಿಯಾದ ಇಂಡೋನೆಷ್ಯಾದಲ್ಲಿ ಮತ್ತೆ ಭೂನಡುಕ

ಬಾಂಡಾಏಸ್, ಡಿ.8-ನೂರಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ನಂತರ ಇಂಡೋನೆಷ್ಯಾದ ಸುಮಾತ್ರ ದ್ವೀಪದ ಬಾಂಡಾ ಏಸ್ ಪ್ರಾಂತ್ಯದಲ್ಲಿ ಇಂದು ಬೆಳಿಗ್ಗೆ ಮತ್ತೆ ಮತ್ತೆ ಭೂಮಿ ಕಂಪಿಸಿದ್ದು ಜನರು

Read more

ಇಂಡೋನೆಷ್ಯಾದಲ್ಲಿ ವಿನಾಶಕಾರಿ ಭೂಕಂಪ : 25ಕ್ಕೂ ಹೆಚ್ಚು ಸಾವು, ನೂರಾರು ಕಟ್ಟಡಗಳು ನೆಲಸಮ

ಬಾಂಡಾ ಏಸ್, ಡಿ.7-ಇಂಡೋನೆಷ್ಯಾದ ಸುಮಾತ್ರ ದ್ವೀಪದ ಬಾಂಡಾ ಏಸ್ ಪ್ರಾಂತ್ಯದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ವಿನಾಶಕಾರಿ ಭೂಕಂಪದಲ್ಲಿ 25ಕ್ಕೂ ಹೆಚ್ಚು ಮಂದಿ ಮೃತಪಟ್ಟು, ನೂರಾರು ಜನರು ಗಾಯಗೊಂಡಿದ್ದಾರೆ.

Read more

ನೇಪಾಳದಲ್ಲಿ 5.5 ತೀವ್ರತೆಯ ಭೂಕಂಪ

ಕಠ್ಮಂಡು, ನ.28 : ಇಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ನೇಪಾಳದಲ್ಲಿ 5.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಭೂಕಂಪನದ ಕೇಂದ್ರ ನಮ್ಚೆ ಬಜಾರ್ ನಿಂದ

Read more

ಪೆಸಿಫಿಕ್ ಮಹಾಸಾಗರದಲ್ಲಿ ಭಾರೀ ಭೂಕಂಪ, ಚಂಡಮಾರುತಕ್ಕೆ ಹಲವರ ಸಾವು

ಸ್ಯಾನ್ ಸಾಲ್ವಡೋರ್, ನ.25- ಪೆಸಿಫಿಕ್ ಮಹಾಸಾಗರದಲ್ಲಿ ಸಂಭವಿಸಿದ ಭಾರೀ ಭೂಕಂಪದಿಂದ ಎಲ್ ಸಾಲ್ವಡಾರ್, ನಿಕರಾಗುವಾ ಮತ್ತು ಕೋಸ್ಟಾರಿಕಾ ಕರಾವಳಿ ಪ್ರದೇಶಗಳಲ್ಲಿ ಭಾರೀ ಚಂಡಮಾರುತ ಅಪ್ಪಳಿಸಿದ್ದು, ಹಲವರು ಸಾವಿಗೀಡಾಗಿದ್ದಾರೆ.

Read more

ಜಪಾನ್ ನಲ್ಲಿ 7.3 ತೀವ್ರತೆಯ ಪ್ರಬಲ ಭೂಕಂಪ : ಅಬ್ಬರಿಸಿದ ಸುನಾಮಿ ಅಲೆಗಳು

ಟೋಕಿಯೊ, ನ.22-ಪದೇ ಪದೇ ನೈಸರ್ಗಿಕ ವಿಕೋಪಗಳಿಗೆ ತುತ್ತಾಗುತ್ತಲೇ ಇರುವ ಜಪಾನ್‍ನ ಉತ್ತರ ಭಾಗದಲ್ಲಿ ಇಂದು ಮುಂಜಾನೆ ಭಾರೀ ಭೂಕಂಪ ಸಂಭವಿಸಿದ್ದು, ಅದರ ಹಿಂದೆಯೇ ದೊಡ್ಡ ಸುನಾಮಿ ಅಲೆ

Read more

ಅರ್ಜೆಂಟೈನಾ, ಚಿಲಿಯಲ್ಲಿ 6.4ರಷ್ಟು ತೀವ್ರತೆಯ ಪ್ರಬಲ ಭೂಕಂಪ

ಸ್ಯಾಂಟಿಯಾಗೋ, ನ.21– ಅರ್ಜೆಂಟೈನಾ ಮತ್ತು ಚಿಲಿ ಗಡಿ ಭಾಗದಲ್ಲಿ ಇಂದು ಮುಂಜಾನೆ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 6.4ರಷ್ಟು ತೀವ್ರತೆಯ ಭೂಕಂಪದಿಂದ ಸಾವು-ನೋವು ಅಥವಾ ಆಸ್ತಿ-ಪಾಸ್ತಿ

Read more

ದೆಹಲಿಯಲ್ಲಿ 4.4 ತೀವ್ರತೆಯ ಲಘು ಭೂಕಂಪ

ನವದೆಹಲಿ, ನ.17-ರಾಜಧಾನಿ ದೆಹಲಿ ಮತ್ತು ಹರ್ಯಾಣ ಸೇರಿದಂತೆ ಉತ್ತರ ಭಾರತದ ವಿವಿಧೆಡೆ ಇಂದು ಮುಂಜಾನೆ ಪ್ರಬಲ ಭೂಕಂಪ ಸಂಭವಿಸಿ, ಜನತೆ ಭಯಭೀತರಾದರು. ಭೂಕಂಪದಿಂದ ಸಾವು-ನೋವು, ಆಸ್ತಿ-ಪಾಸ್ತಿ ನಷ್ಟದ

Read more

ನ್ಯೂಜಿಲೆಂಡ್ ನಲ್ಲಿ 7.8 ಪ್ರಮಾಣದ ಪ್ರಬಲ ಭೂಕಂಪ, ಅಪ್ಪಳಿಸಿದ ಸುನಾಮಿ

ಕ್ರೈಸ್ಟ್ ಚರ್ಚ್, ನ.13 : ನ್ಯೂಜಿಲೆಂಡ್ ನ ಕ್ರೈಸ್ಟ್ ಚರ್ಚ್ ನಿಂದ 95 ಕಿ.ಮೀ. ದೂರದಲ್ಲಿ 7.8 ಪ್ರಮಾಣದ ಪ್ರಬಲ ಭೂಕಂಪ ಭೂಕಂಪ ಸಂಭವಿಸಿದ್ದು, ಸುನಾಮಿ ಅಪ್ಪಳಿಸಿದೆ.

Read more