ಮಸೂದ್ ಅಜರ್ ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಲು ವಿಶ್ವಸಂಸ್ಥೆ ಮೇಲೆ ಭಾರತ ಒತ್ತಡ
ನವದೆಹಲಿ,ಜ.6- ಭಯೋತ್ಪಾದನೆ ಚಟುವಟಿಕೆಗಳ ಮೂಲಕ ಕಂಠಕವಾಗಿ ಪರಿಣಮಿಸಿರುವ ಜೈಷ್-ಎ-ಮೊಹಮ್ಮದ್(ಜೆಇಎಂ) ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಮೌಲಾನ ಮಸೂದ್ ಅಜರ್ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸಬೇಕೆಂಬ ಪಟ್ಟನ್ನು ಮತ್ತಷ್ಟು ಬಿಗಿಗೊಳಿಸಿರುವ
Read more