ಮಹದೇಶ್ವರ ಬೆಟ್ಟದಲ್ಲಿ ಎರಡೇ ದಿನದಲ್ಲಿ ನಾಲ್ಕು ಶವಗಳು ಪತ್ತೆ..! ಭಕ್ತರಲ್ಲಿ ಆತಂಕ

ಕೊಳ್ಳೇಗಾಲ, ಡಿ.24-ಪುರಾಣಪ್ರಸಿದ್ದ ಮಲೆ ಮಹದೇಶ್ವರಬೆಟ್ಟದಲ್ಲಿ ಕಳೆದ ಎರಡು ದಿನಗಳಿಂದೀಚೆಗೆ ನಾಲ್ಕು ಮಂದಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು ಭಕ್ತರಲ್ಲಿ ತೀವ್ರ ಆತಂಕ ಮೂಡಿಸಿದೆ. ಗುರುವಾರ ವ್ಯಕ್ತಿಯೊಬ್ಬ ಬೆಟ್ಟದ ಮರವೊಂದಕ್ಕೆ ನೇಣು

Read more