ಶೌಚಾಲಯದ ಬಾಗಿಲು ಹಾಕಿಕೊಂಡು ಮೂತ್ರವಿಸರ್ಜನೆ ಮಾಡು ಎಂದಿದ್ದಕ್ಕೆ ಕೊಂದೇಬಿಟ್ಟ..!

ಬೆಂಗಳೂರು, ಮಾ.24- ಶೌಚಾಲಯದ ಬಾಗಿಲು ಹಾಕಿಕೊಳ್ಳುವಂತೆ ಹೇಳಿದ್ದಕ್ಕೆ ಜಗಳ ತೆಗೆದು ಒಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಮತ್ತೊಬ್ಬನಿಗೆ ಗಾಯಗೊಳಿಸಿರುವ ಘಟನೆ ಅಂಜನಾಗರದಲ್ಲಿರುವ ದೇವರಾಜ ಅರಸು ಹಾಸ್ಟೆಲ್‍ನಲ್ಲಿ

Read more