ಪರಿಸರ ಸ್ನೇಹಿಯಲ್ಲದ ಗಣೇಶಗಳಿಗೆ ಅವಕಾಶ ಇಲ್ಲ : ಮೇಯರ್ ಮಂಜುನಾಥರೆಡ್ಡಿ

ಬೆಂಗಳೂರು, ಸೆ.2-ಈ ಬಾರಿ ಪರಿಸರ ಸ್ನೇಹಿಯಲ್ಲದ ಗೌರಿ-ಗಣೇಶ ಇಡಲು ಅವಕಾಶ ನೀಡುವುದಿಲ್ಲ ಎಂದು ಮೇಯರ್ ಮಂಜುನಾಥರೆಡ್ಡಿ ಹೇಳಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ಲಾಸ್ಟರ್ ಆಫ್ ಪ್ಯಾರೀಸ್ ಗೌರಿ-ಗಣೇಶ

Read more