ಜಮೀನಿಗೆ ನುಗ್ಗಿದ ಮೊಸಳೆ, ರೈತರಲ್ಲಿ ಆತಂಕ

ರಾಯಚೂರು,ಆ.2- ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಜಲಾಶಯಗಳಿಂದ ಹೆಚ್ಚುವರಿ ನೀರು ಹರಿಬಿಡುತ್ತಿರುವ ಹಿನ್ನೆಲೆ ನದಿಗಳಲ್ಲಿ ನೀರು ಹೆಚ್ಚಿ ಮೊಸಳೆಗಳು ನದಿ ಪಾತ್ರದ ಹೊಲಗಳಿಗೆ ಲಗ್ಗೆಯಿಡುತ್ತಿರುವುದು ಸ್ಥಳೀಯ

Read more

ಬೇಸಿಗೆಯ ಬಿರು ಬಿಸಿಲು ತಾಳಲಾರದೆ ಗ್ರಾಮಕ್ಕೆ ಬಂದ ಮೊಸಳೆ

ಬಾಗಲಕೋಟೆ, ಏ.7- ಬೇಸಿಗೆಯ ಬಿರು ಬಿಸಿಲು ತಾಳಲಾರದೆ ಮೊಸಳೆಯೊಂದು ಜಿಲ್ಲೆಯ ಬೀಳಗಿ ತಾಲ್ಲೂಕಿನ ಟೆಕ್ಕಳಕಿ ಗ್ರಾಮಕ್ಕೆ ಬಂದಿದ್ದು, ಗ್ರಾಮಸ್ಥರು ಬೆಚ್ಚಿಬಿದಿದ್ದಾರೆ.ಟೆಕ್ಕಳಕಿ ಗ್ರಾಮದ ಸಮೀಪವಿರುವ ಕೃಷ್ಣಾ ನದಿಯಲ್ಲಿ ನೀರಿಲ್ಲದ

Read more

ಸೆಲ್ಫೀ ಗೀಳು : ಮಹಿಳೆಗೆ ಗರಗಸ ಹಲ್ಲಿನ ರುಚಿ ತೋರಿಸಿದ ಮೊಸಳೆ..!

ಬ್ಯಾಂಕಾಕ್, ಜ.3-ಸೆಲ್ಫೀ ಗೀಳು ಕೆಲವೊಮ್ಮೆ ಅತ್ಯಂತ ಅಪಾಯಕಾರಿ ಪರಿಣಮಿಸುತ್ತದೆ. ಇದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ. ಸೆಲ್ಫೀ ತೆಗೆಯುತ್ತಿದ್ದ ವೇಳೆ ಮೊಸಳೆಯೊಂದು ಹಠಾತ್ ದಾಳಿ ನಡೆಸಿ ಫ್ರೆಂಚ್ ಪ್ರವಾಸಿ

Read more

ನಾಲೆಯಲ್ಲಿ 10 ಅಡಿ ಉದ್ದದ ಮೊಸಳೆ ಮೊಸಳೆ ಪ್ರತ್ಯಕ್ಷ

ಹುಣಸೂರು,ಡಿ.4- ತಾಲೂಕಿನ ಹನಗೋಡು ಅಣೆಕಟ್ಟು ಮುಖ್ಯ ನಾಲೆಯಲ್ಲಿ ಸುಮಾರು 10 ಅಡಿ ಉದ್ದದ ಮೊಸಳೆ ಪತ್ತೆಯಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಸಿತು. ಹನಗೋಡು ಅಣೆಕಟ್ಟೆಯ ಮುಖ್ಯ ನಾಲೆ ಬಳಿ

Read more

ಮಹಾತ್ಮಗಾಂಧಿ ರಸ್ತೆಯ ಮಾಲ್ ಆಫ್ ಮೈಸೂರ್ ಬಳಿ ದೊಡ್ಡ ಮೋರಿಯಲ್ಲಿ ಕಾಣಿಸಿಕೊಂಡ ಬೃಹತ್ ಗಾತ್ರದ ಮೊಸಳೆ

ಮೈಸೂರಿನ,ಸೆ.11- ಮೈಸೂರಿನ ಮಹಾತ್ಮಗಾಂಧಿ ರಸ್ತೆಯಲ್ಲಿರುವ ಮಾಲ್ ಆಫ್ ಮೈಸೂರ್ ಬಳಿಯ ದೊಡ್ಡ ಮೋರಿಯಲ್ಲಿ ಕಾಣಿಸಿಕೊಂಡ ಬೃಹತ್ ಗಾತ್ರದ ಮೊಸಳೆ , ಕಾರಂಜಿಕೆರೆ ಅಥವಾ ಮೃಗಾಲಯದಿಂದ ತಪ್ಪಿಸಿಕೊಂಡು ಬಂದಿರುವ

Read more

ವ್ಯಕ್ತಿಯನ್ನು ತಿಂದು ಹಾಕಿದ ಮೊಸಳೆ

ಬಾಗಲಕೋಟೆ, ಆ.17- ಕೃಷ್ಣಾ ನದಿಯಲ್ಲಿ ಕೈ-ಕಾಲು ತೊಳೆಯುತ್ತಿದ್ದ ವ್ಯಕ್ತಿಯೊಬ್ಬನನ್ನು ಮೊಸಳೆ ತಿಂದುಹಾಕಿರುವ ಘಟನೆ ನಡೆದಿದೆ.ಮೊಸಳೆಗೆ ಬಲಿಯಾದವ ತಾಲೂಕಿನ ನಾಯಿನೇಗಿಲು ಗ್ರಾಮದ ಕಲ್ಲಪ್ಪ (36) ಎಂದು ತಿಳಿದುಬಂದಿದೆ. ನದಿ

Read more