ನಾಳೆ ಮೈಸೂರಿಗೆ ಮೋದಿ ಆಗಮನ, ಇನ್ನು ನಿಗದಿಯಾಗದ ವಾಸ್ತವ್ಯದ ಸ್ಥಳ
ಬೆಂಗಳೂರು, ಫೆ.17-ಎರಡು ದಿನಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಸಾಂಸ್ಕøತಿಕ ನಗರಿ ಮೈಸೂರಿಗೆ ಆಗಮಿಸಲಿದ್ದಾರೆ. ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಬಿರುಸಿನ ರಾಜಕೀಯ
Read more