ಮೋದಿ ಪಾಲ್ಗೊಳ್ಳುವ ಪರಿವರ್ತನಾ ರ್ಯಾಲಿಯ ವೇದಿಕೆಯನ್ನು ಪೂರ್ವಾಭಿಮುಖವಾಗಿ ನಿರ್ಮಿಸಿದ್ದೇಕೆ ಗೊತ್ತೇ..?
ಬೆಂಗಳೂರು, ಫೆ.4-ವಾಸ್ತು ತಜ್ಞರ ಸೂಚನೆಯಂತೆ ಅರಮನೆ ಮೈದಾನದಲ್ಲಿ ಇಂದು ನಡೆದ ಬಿಜೆಪಿ ಪರಿವರ್ತನಾ ರ್ಯಾಲಿಯ ಸಮಾರೋಪ ಸಮಾರಂಭದ ಪ್ರಮುಖ ವೇದಿಕೆಯನ್ನು ಪೂರ್ವಾಭಿಮುಖವಾಗಿಯೇ ನಿರ್ಮಾಣ ಮಾಡಿದ್ದು ವಿಶೇಷವಾಗಿತ್ತು. ರ್ವಾಭಿಮುಖವಾಗಿ
Read more