ವಿದ್ಯಾರ್ಹತೆ ಸುಳ್ಳಾದರೆ ಚುನಾಯಿತ ಅಭ್ಯರ್ಥಿಗಳ ಆಯ್ಕೆ ಅಸಿಂಧು : ಸುಪ್ರೀಂ ಮಹತ್ವದ ತೀರ್ಪು

ನವದೆಹಲಿ, ನ.2– ನಾಮಪತ್ರದಲ್ಲಿ ಶೈಕ್ಷಣಿಕ ವಿದ್ಯಾರ್ಹತೆಗಳ ಬಗ್ಗೆ ಸುಳ್ಳು ಅಥವಾ ದೋಷಪೂರಿತ ಘೋಷಣೆಗಳನ್ನು ಮಾಡಿದಲ್ಲಿ ಅಂಥ ಅಭ್ಯರ್ಥಿಯ ಚುನಾವಣೆ ಆಯ್ಕೆಯನ್ನು ಅಸಿಂಧುಗೊಳಿಸಬಹುದಾಗಿದೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು

Read more