ವಿಶ್ವಾಸ ಗೆದ್ದ ಪಳನಿ, ಸಿಎಂ ಕುರ್ಚಿ ಭದ್ರ, ಮುಗಿಯಿತು ಹೈಡ್ರಾಮಾ

ಚೆನ್ನೈ, ಫೆ.18-ಹಲವು ನಾಟಕೀಯ ಬೆಳವಣಿಗೆಗಳನ್ನು ಕಂಡ ತಮಿಳುನಾಡು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಬಹುಮತ ಸಾಬೀತು ಪಡಿಸುವ ಮೂಲಕ ಅಗ್ನಿಪರೀಕ್ಷೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಧ್ವನಿ ಮತದ

Read more