ಕಾಶ್ಮೀರದ ಹಿಮಪಾತದಿಂದ ಪವಾಡ ಸದೃಶ ರೀತಿಯಲ್ಲಿ ಪಾರಾದ ಬೆಳಗಾವಿ ಯೋಧ
ಬೆಂಗಳೂರು,ಜ.27-ಜಮ್ಮುಕಾಶ್ಮೀರದ ಗಂದೇರ್ಬಲ್ ಜಿಲ್ಲೆಯಲ್ಲಿ ಹಿಮಪಾತಕ್ಕೆ ಸಿಲುಕಿದ್ದ ಕರ್ನಾಟಕದ ವೀರ ಯೋಧನೊಬ್ಬ ಪವಾಡ ಸದೃಶವೆಂಬಂತೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗಾವಿಯ ಮೇಜರ್ ರ್ಯಾಂಕ್ನ ಶ್ರೀಹರಿ ಕುಗಜಿ ಎಂಬುವರೇ ಪುರ್ನಜನ್ಮ
Read more