ಹಣಕಾಸಿನ ಜಗಳ : ಪತ್ನಿ ಕೊಲೆ

ಶಿಡ್ಲಘಟ್ಟ, ಸೆ.1- ಹಣಕಾಸಿನ ವಿಚಾರದಲ್ಲಿ ನಡೆದ ಜಗಳ ವಿಕೋಪಕ್ಕೆ ತಿರುಗಿ ಪತಿಯಿಂದಲೇ ಪತ್ನಿ ಹತ್ಯೆಯಾಗಿರುವ ಘಟನೆ ತಾಲ್ಲೂಕಿನ ಹುಂಡಿಗನಾಳ ಗ್ರಾಮದಲ್ಲಿ ನಡೆದಿದೆ.ಮೃತಳನ್ನು ಮಮತಾ (28) ಎಂದು ತಿಳಿದು

Read more