ರೈಲಿನಲ್ಲಿ ಮದ್ಯ ಮಾರಾಟ : ಹಲವರ ಬಂಧನ

ಕಾರವಾರ, ಸೆ.17- ರೈಲಿನಲ್ಲಿ ಸಾರ್ವಜನಿಕರಿಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ದಂಧೆಯನ್ನು ಪತ್ತೆಹಚ್ಚಿ ಹಲವರನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.ಮಂಗಳೂರು-ಕುರ್ಲಾ ಮತ್ಸ್ಯ ಗಂಧ ರೈಲಿನಲ್ಲಿ ಸಾರ್ವಜನಿಕರಿಗೆ ಮದ್ಯ ಸರಬರಾಜು

Read more