ಜಪಾನ್‍ನಲ್ಲಿ ಭಾರೀ ಹಿಮಪಾತಕ್ಕೆ ವಿದ್ಯಾರ್ಥಿಗಳೂ ಸೇರಿ 12 ಮಂದಿ ಬಲಿ

ಟೋಕಿಯೊ, ಮಾ.28-ಭಾರೀ ಹಿಮಪಾತದಿಂದ ಏಳು ಶಾಲಾ ವಿದ್ಯಾರ್ಥಿಗಳೂ ಸೇರಿದಂತೆ ಕನಿಷ್ಠ 12 ಮಂದಿ ಮೃತಪಟ್ಟಿರುವ ದುರಂತ ಘಟನೆ ಜಪಾನ್‍ನ ಸ್ಕೀ ರೆಸಾರ್ಟ್‍ವೊಂದರಲ್ಲಿ ಸಂಭವಿಸಿದೆ.  ಜಪಾನ್‍ನ ಟೋಚಿಗಿ ಪ್ರಸ್ಥಭೂಮಿಯಲ್ಲಿ

Read more

ಆಫ್ಘಾನಿಸ್ತಾನದ ವಿವಿಧೆಡೆ ಭಾರೀ ಹಿಮಪಾತ : 100ಕ್ಕೂ ಹೆಚ್ಚು ಮಂದಿ ಸಾವು

ಕಾಬೂಲ್, ಫೆ.6-ಆಫ್ಘಾನಿಸ್ತಾನದ ವಿವಿಧೆಡೆ ಸಂಭಸಿದ ಭಾರೀ ಹಿಮಪಾತದಿಂದಾಗಿ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ. ಈ ನೈಸರ್ಗಿಕ ವಿಕೋಪದಲ್ಲಿ ಅನೇಕರು ಕಣ್ಮರೆಯಾಗಿದ್ದಾರೆ. ಕಳೆದ ಮೂರು ದಿನಗಳಿಂದಲೂ

Read more

ಹಸೆ ಮಣೆ ಏರಬೇಕಿದ್ದ ಹಾಸನದ ವೀರಯೋಧ ಸಂದೀಪ್‍ಶೆಟ್ಟಿ ಹಿಮಪಾತಕ್ಕೆ ಬಲಿ

ಹಾಸನ, ಜ.27- ಮುಂದಿನ ತಿಂಗಳು ಹಸೆ ಮಣೆ ಏರಬೇಕಿದ್ದ ಹಾಸನದ ವೀರಯೋಧ ಸಂದೀಪ್‍ಶೆಟ್ಟಿಯವರನ್ನು ಜಮ್ಮುವಿನ ಹಿಮಪಾತ ಬಲಿ ತೆಗೆದುಕೊಂಡಿದೆ. ಶಾಂತಿಗ್ರಾಮ ಹೋಬಳಿ ದೇವಿಹಳ್ಳಿಯ ಸಂದೀಪ್ ಶೆಟ್ಟಿ (28)

Read more

ಕಾಶ್ಮೀರದ ಹಿಮಪಾತದಿಂದ ಪವಾಡ ಸದೃಶ ರೀತಿಯಲ್ಲಿ ಪಾರಾದ ಬೆಳಗಾವಿ ಯೋಧ

ಬೆಂಗಳೂರು,ಜ.27-ಜಮ್ಮುಕಾಶ್ಮೀರದ ಗಂದೇರ್‍ಬಲ್ ಜಿಲ್ಲೆಯಲ್ಲಿ ಹಿಮಪಾತಕ್ಕೆ ಸಿಲುಕಿದ್ದ ಕರ್ನಾಟಕದ ವೀರ ಯೋಧನೊಬ್ಬ ಪವಾಡ ಸದೃಶವೆಂಬಂತೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.   ಬೆಳಗಾವಿಯ ಮೇಜರ್ ರ್ಯಾಂಕ್‍ನ ಶ್ರೀಹರಿ ಕುಗಜಿ ಎಂಬುವರೇ ಪುರ್ನಜನ್ಮ

Read more

ಕಾಶ್ಮೀರದಲ್ಲಿ ಭಾರಿ ಹಿಮಪಾತದಿಂದ ಹುತಾತ್ಮರಾದ ಯೋಧರ ಸಂಖ್ಯೆ 14ಕ್ಕೆ ಏರಿಕೆ

ಜಮ್ಮು, ಜ.27- ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಹಿಮಕುಸಿತ ಘಟನೆಗಳಲ್ಲಿ ಮೃತಪಟ್ಟ ಯೋಧರ ಸಂಖ್ಯೆ 14ಕ್ಕೆ ಏರಿದೆ. ಗಡಿ ನಿಯಂತ್ರಣ ರೇಖೆ ಬಳಿಯ ಬಂಡಿಪೋರಂ

Read more

ಕಾಶ್ಮೀರದ ಗಂದೇರ್‍ಬಲ್ ಜಿಲ್ಲೆಯ ಗಡಿಯಲ್ಲಿ ಹಿಮಪಾತಕ್ಕೆ ಇಂದು ಮತ್ತೆ 6 ಯೋಧರು ಬಲಿ

ಶ್ರೀನಗರ, ಜ.26-ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಗುರೆಜ್ ಸೆಕ್ಟರ್‍ನ ಗಂದೇರ್‍ಬಲ್ ಜಿಲ್ಲೆಯ ಗಡಿ ಭದ್ರತಾ ಚೌಕಿ ಮೇಲೆ ಉಂಟಾದ ಭಾರೀ ಹಿಮಪಾತದಲ್ಲಿ ಆರು ಯೋಧರು ದುರಂತ ಸಾವಿಗೀಡಾಗಿದ್ದು, ಇತರ

Read more

ಜಮ್ಮು-ಕಾಶ್ಮೀರದ ಭಾರೀ ಹಿಮಪಾತದಲ್ಲಿ ಸಿಲುಕಿ ಐವರು ಯೋಧರು ದುರಂತ ಸಾವು

ಶ್ರೀನಗರ, ಜ.25- ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಗುರೆಜ್ ಸೆಕ್ಟರ್‍ನ ಗಂದೇರ್‍ಬಲ್ ಜಿಲ್ಲೆಯ ಸೋನ್‍ಮಾರ್ಗ್‍ನಲ್ಲಿ ಉಂಟಾದ ಭಾರೀ ಹಿಮಪಾತದಲ್ಲಿ ಐವರು ಯೋಧರು ದುರಂತ ಸಾವಿಗೀಡಾಗಿದ್ದಾರೆ. ಹಿಮಪಾತದಡಿ ಸಿಲುಕಿದ್ದ ಇನ್ನೂ

Read more

ಕಾಶ್ಮೀರ ಕೆಲವೆಡೆ ಭಾರೀ ಹಿಮಪಾತ : ನಾಗರಿಕರಿಗೆ ಎಚ್ಚರಿಕೆ

ಶ್ರೀನಗರ, ಜ.9- ಕಾಶ್ಮೀರದಲ್ಲಿ ಹಿಮ ವರ್ಷಧಾರೆಯೊಂದಿಗೆ ತೀವ್ರ ಶೀತಗಾಳಿ ಮುಂದುವರಿದಿದ್ದು, ಕಣಿವೆ ರಾಜ್ಯದ ಕೆಲವೆಡೆ ಭಾರೀ ಹಿಮಪಾತವಾಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.  ಚಂಡೀಗಢದಲ್ಲಿರುವ

Read more

ಕಾಶ್ಮೀರ ಕಣಿವೆಯಲ್ಲಿ ಭಾರೀ ಹಿಮಪಾತ : ಹೆದ್ದಾರಿ ಬಂದ್, ಸಂಪರ್ಕ ಕಡಿತ

ಶ್ರೀನಗರ, ಜ.7-ಕಾಶ್ಮೀರ ಕಣಿವೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಹಿಮವರ್ಷದಿಂದಾಗಿ ಎರಡನೇ ದಿನವಾದ ಇಂದೂ ಸಹ ದೇಶದ ಇತರ ಭಾಗಗಳೊಂದಿಗೆ ಸಂಪರ್ಕ ಕಡಿದುಕೊಂಡಿದೆ.   ಹಿಮಪಾತದಿಂದಾಗಿ ಶ್ರೀನಗರ-ಜಮ್ಮು

Read more