ಮಾಜಿ ಸಿಎಂ ಯಡಿಯೂರಪ್ಪನವರಿಗೆ ಇಂದು 74ನೇ ಹುಟ್ಟಹಬ್ಬ, ಧವಳಗಿರಿಯಲ್ಲಿ ಹಬ್ಬದ ಸಂಭ್ರಮ

ಬೆಂಗಳೂರು,ಫೆ.27– ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಇಂದು 74ನೇ ಹುಟ್ಟಹಬ್ಬದ ಸಂಭ್ರಮ.   ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿಯಲ್ಲಿ ಬೆಳಗಿನಿಂದಲೇ ಹಬ್ಬದ ಸಂಭ್ರಮ

Read more