ಹೂವಿನಹಡಗಲಿ ಪ್ರಭಾರಿ ಸಬ್‍ರಿಜಿಸ್ಟ್ರಾರ್ ಕಚೇರಿ-ನಿವಾಸದ ಮೇಲೆ ಬೆಳ್ಳಂಬೆಳಗ್ಗೆ ಎಸಿಬಿ ರೇಡ್

ಬಳ್ಳಾರಿ, ಮಾ.16- ಭ್ರಷ್ಟರ ವಿರುದ್ಧ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಬಳ್ಳಾರಿ ತಾಲೂಕಿನ ಹೂವಿನ ಹಡಗಲಿಯ ಪ್ರಭಾರಿ ಸಬ್‍ರಿಜಿಸ್ಟ್ರಾರ್ ಕೆ.ಮರಿಗಾದಿ ಅವರ ಮನೆ, ಕಚೇರಿ

Read more