ಬಿಜೆಪಿ ರಾಜ್ಯ ಪರಿಷತ್ ಸದಸ್ಯರಾಗಿ ಹೆಚ್.ಡಿ.ಪ್ರಭಾಕರ್

ಕೆ.ಆರ್.ನಗರ,ಸೆ.22- ತಾಲೂಕಿನ ಹಂಪಾಪುರ ಗ್ರಾಮದ ಧರಣೇಂದ್ರಯ್ಯ ಪುತ್ರ ಹೆಚ್.ಡಿ.ಪ್ರಭಾಕರ್‍ಜೈನ್ ಭಾರತೀಯ ಜನತಾ ಪಕ್ಷದ ರಾಜ್ಯ ಪರಿಷತ್ ಸದಸ್ಯರಾಗಿ ನೇಮಕಗೊಂಡಿದ್ದಾರೆ.ಪಕ್ಷ ಸಂಘಟನೆಯಲ್ಲಿ ಅವರ ಸೇವೆಯನ್ನು ಪರಿಗಣಿಸಿ ಜಿಲ್ಲಾಧ್ಯಕ್ಷ ಎಂ.ಶಿವಣ್ಣ

Read more