ಯುಪಿ ಡಿಸಿಎಂಗಳಿಗೆ ಬಂಪರ್ ಆಫರ್ ನೀಡಿದ ಅಖಿಲೇಶ್ ಯಾದವ್

ಲಕ್ನೋ,ಡಿ.2-ನಿಮಗೆ ನಮ್ಮ ಪಕ್ಷದ 100 ಶಾಸಕರು ಬೆಂಬಲ ನೀಡುತ್ತಾರೆ. ನಮ್ಮ ಬೆಂಬಲ ಪಡೆದು ನೀವು ಮುಖ್ಯಮಂತ್ರಿಗಳಾಗಿ ನಾವು ಎಲ್ಲ ರೀತಿಯ ಸಹಕಾರ ನೀಡುತ್ತೇವೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಉತ್ತರಪ್ರದೇಶದ ಡಿಸಿಎಂಗಳಾದ ಕೇಶವ್ ಪ್ರಸಾದ್ ಮೌರ್ಯ ಮತ್ತು ಬ್ರಜೇಶ್ ಪಾಠಕ್ ಅವರಿಗೆ ಕರೆ ನೀಡಿದ್ದಾರೆ. ನೀವು ಬಿಜೆಪಿ ಸರ್ಕಾರದಲ್ಲಿ ಡಿಸಿಎಂಗಳಾಗಿದ್ದೀರಿ ನಿಮಗೂ ಸಿಎಂ ಆಗುವ ಇಚ್ಚೆ ಇದೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ನಿಮ್ಮ ಈ ಪ್ರಯತ್ನಕ್ಕೆ ನಮ್ಮ ಪಕ್ಷದ 100 ಶಾಸಕರು ಬೆಂಬಲಕ್ಕೆ […]