ಸೋಮಾಲಿಯಾ ಕಡಲ್ಗಳ್ಳರಿಂದ ಭಾರತೀಯ ನೌಕೆ ಹೈಜಾಕ್

ಮುಂಬೈ, ಏ.3- ಸಾಗರದಲ್ಲಿ ಕಡಲ್ಗಳ್ಳತನ ಕೃತ್ಯಗಳಿಂದ ವಿಶ್ವದ ಅನೇಕ ದೇಶಗಳಿಗೆ ತಲೆನೋವಾಗಿ ಪರಿಣಮಿಸಿರುವ ಸೋಮಾಲಿಯಾ ಕಡಲ್ಗಳ್ಳರು ಈಗ ಭಾರತೀಯ ಸರಕು ಸಾಗಣೆ ನೌಕೆಯನ್ನು ಅಪಹರಿಸಿ ಆತಂಕ ಸೃಷ್ಟಿಸಿದ್ದಾರೆ.

Read more