ಹ್ಯಾಂಡಲ್‍ಲಾಕ್ ಮುರಿದು ಬೈಕ್‍ಗಳ ಕಳ್ಳತನ ಮಾಡುತ್ತಿದ್ದ ಇಬ್ಬರ ಸೆರೆ

ಬೆಂಗಳೂರು,ಆ.11- ಹಗಲು ಮತ್ತು ರಾತ್ರಿ ವೇಳೆ ಬೈಕ್‍ಗಳ ಹ್ಯಾಂಡಲ್‍ಲಾಕ್ ಮುರಿದು ಕಳವು ಮಾಡುತ್ತಿದ್ದ ಇಬ್ಬರನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿ 6 ಲಕ್ಷ ಬೆಲೆ ಬಾಳುವ 11 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.ಆರ್.ಟಿ.ನಗರದ ಮುಬಾರಕ್ ಪಾಷ(20), ಯಲಹಂಕ ಓಲ್ಡ್ ಟೌನ್ ನಿವಾಸಿ ಮಹೇಶ್(27) ಬಂಧಿತ ಆರೋಪಿಗಳು. ಆರೋಪಿಗಳ ಬಂಧನದಿಂದ ಯಲಹಂಕ ಪೊಲೀಸ್ ಠಾಣೆಯ ಮೂರು ಬೈಕ್ ಕಳವು ಪ್ರಕರಣಗಳು, ಯಲಹಂಕ ಉಪನಗರದ 4, ಆರ್‍ಟಿನಗರ 2, ದೇವರಜೀವನಹಳ್ಳಿ, ಹೆಬ್ಬಾಳ ಠಾಣೆಯ ತಲಾ ಒಂದು ಬೈಕ್ ಪ್ರಕರಣಗಳು ಸೇರಿದಂತೆ ಒಟ್ಟು 11 […]