ಸಂಚಲನ ಸೃಷ್ಟಿಸಿದ ಫೇಸ್‍ಬುಕ್ ಹಿಂಪಾಲಕರ ಕಡಿತ

ನವದೆಹಲಿ, ಅ.12- ಸಾಮಾಜಿಕ ಜಾಲತಾಣವಾಗಿರುವ ಫೆಸ್‍ಬುಕ್‍ನಲ್ಲಿ ಹಲವಾರು ಮಂದಿ ಅನಗತ್ಯವಾಗಿ ತಮ್ಮ ಹಿಂಪಾಲಕರನ್ನು ಕಳೆದುಕೊಂಡಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ಫೆಸ್‍ಬುಕ್‍ನ ಮೂಲ ಸಂಸ್ಥೆ ಮಿಟಾದ ಸಿಇಒ ಝುಕರ್‍ಬರ್ಗ್ ಅವರು 1.19 ಕೋಟಿ ಹಿಂಪಾಲಕರನ್ನು ಕಳೆದುಕೊಂಡಿದ್ದಾರೆ. ಈ ಮೂಲಕ ಅವರ ಹಿಂಪಾಲಕರ ಒಟ್ಟು ಸಂಖ್ಯೆ 10 ಸಾವಿರಕ್ಕಿಂತ ಕಡಿಮೆಯಾಗಿದೆ. ಬಾಂಗ್ಲಾದೇಶದಿಂದ ಗಡಿಪಾರಾಗಿರುವ ವಿವಾದಿತ ಲೇಖಕಿ ತಸ್ಲೀಮಾ ನಸ್ರೀನ್ ಟ್ವೀಟ್ ಮಾಡಿದ್ದು, ಫೆಸ್ ಬುಕ್ ಸುನಾಮಿಯನ್ನೇ ಸೃಷ್ಟಿಸಿದೆ. ನನ್ನ ಖಾತೆಯಲ್ಲಿ ಸುಮಾರು 9 ಲಕ್ಷ ಹಿಂಪಾಲಕರು ದೂರವಾಗಿದ್ದಾರೆ. ಈಗ 9 […]