ಕಾಶ್ಮೀರದ ವೈಷ್ಣೋದೇವಿ ದೇಗುಲದಲ್ಲಿ ಭೀಕರ ಕಾಲ್ತುಳಿತ: 12 ಭಕ್ತರು ಸಾವು

ಜಮ್ಮು,ಜ.1- ಜಮ್ಮು ಮತ್ತು ಕಾಶ್ಮೀರದಲ್ಲಿ ಮಾತಾ ವೈಷ್ಣೋದೇವಿ ದೇವಾಲಯದಲ್ಲಿ ಇಂದು ಬೆಳಗ್ಗೆ ಭಾರೀ ಜನಸಂದಣಿ ನೆರೆದು ನೂಕುನುಗ್ಗುಲಿನಿಂದ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠಪಕ್ಷ 12 ಮಂದಿ ಮೃತಪಟ್ಟು ಇತರ 20 ಮಂದಿ ಗಾಯಗೊಂಡ ದುರ್ಘಟನೆ ಜರುಗಿದೆ. ಜಮ್ಮುವಿನಿಂದ 50 ಕಿ.ಮೀಗಳಷ್ಟು ದೂರವಿರುವ ತ್ರಿಕೂಟ ಪರ್ವತದ ಮೇಲಿರುವ ದೇವಾಲಯದ ಗರ್ಭಗುಡಿಯ ಹೊರಗೆ 3ನೇ ನಂಬರ್ ಗೇಟ್‍ನಲ್ಲಿ ಇಂದು ಮುಂಜಾನೆ ಕಾಲ್ತುಳಿತ ಸಂಭವಿಸಿತು. ಹೊಸ ವರ್ಷದ ಪ್ರಯುಕ್ತ ಭಕ್ತಾಗಳು ದೇವಿಗೆ ಪೂಜೆ, ಪ್ರಾರ್ಥನೆ ನೆರವೇರಿಸಲು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ ಕಾರಣ ನೂಕುನುಗಲಿನಿಂದ […]