ಕುಖ್ಯಾತ ಕಾರುಗಳ್ಳ ಸೇರಿ ಮೂವರ ಬಂಧನ, 16 ಐಷಾರಾಮಿ ಕಾರುಗಳ ವಶ

ಬೆಂಗಳೂರು,ಅ.15-ನಗರ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಸೆಕೆಂಡ್ ಹ್ಯಾಂಡ್ ಹಾಗೂ ಕಳುವಾಗಿದ್ದ ಐಷಾರಾಮಿ ಕಾರುಗಳನ್ನು ಖರೀದಿಸಿ ಅವುಗಳ ನಂಬರ್ ಪ್ಲೇಟ್ಗಳನ್ನು ಬದಲಾಯಿಸಿ ಮಾರಾಟ ಮಾಡಿ ವಂಚಿಸುತ್ತಿದ್ದ ಕುಖ್ಯಾತ ಕಾರುಗಳ್ಳ ಸೇರಿದಂತೆ ಮೂವರನ್ನು ಪುಲಕೇಶಿನಗರ ಠಾಣೆ ಪೊಲೀಸರು ಬಂಧಿಸಿ ಐದು ಕೋಟಿ ರೂ. ಮೌಲ್ಯದ 16 ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಕೆಜಿಹಳ್ಳಿಯ ವಿನೋಭನಗರ ನಿವಾಸಿ ಜಾಬೀರ್ ಷರೀಫ್ (30), ವಸಂತನಗರದ ಮನೀಷ್ (33) ಮತ್ತು ಬೆಳಗಾವಿ ಜಿಲ್ಲೆಯ ಮಾರುತಿನಗರ ನಿವಾಸಿ ಇಮಾಮ್ (23) ಬಂಧಿತ ವಂಚಕರು. ಪ್ರಮುಖ ಆರೋಪಿ […]