ಮನೆಗೆಲಸಕ್ಕಿದ್ದು ಚಿನ್ನಾಭರಣ ಕದಿಯುತ್ತಿದ್ದ 17 ಮಂದಿ ನೇಪಾಳಿ ಗ್ಯಾಂಗ್ ಸೆರೆ

ಬೆಂಗಳೂರು,ಮಾ.11- ದಕ್ಷಿಣ ವಿಭಾಗದ ಜೆಪಿನಗರ ಹಾಗೂ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಉದ್ಯಮಿಗಳು ಹಾಗೂ ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿಯ ಮನೆಗಳಲ್ಲಿ ಕಳ್ಳತನ ಮಾಡಿದ್ದ ನೇಪಾಳ ದೇಶದ ಮಹಿಳೆಯರೂ ಸೇರಿದಂತೆ ಕುಖ್ಯಾತ 17 ಮಂದಿ ಆರೋಪಿಗಳನ್ನು ಬಂಧಿಸಿ 2 ಕೋಟಿ ರೂ. ಮೌಲ್ಯದ ಚಿನ್ನಾಭರಣ, ನಗದು, ಪಿಸ್ತೂಲು ಹಾಗೂ ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿದೆ. ಬಿಲ್ಡರ್ ಮನೆಯಲ್ಲಿ ಕಳ್ಳತನ: ಜೆಪಿನಗರದ 2ನೇ ಹಂತದಲ್ಲಿ ವಾಸವಿರುವ ಬಿಲ್ಡರ್ ಕಿರಣ್ ಮನೆಯಲ್ಲಿ ಕಳ್ಳತನ ಮಾಡಿದ್ದ 8 ಮಂದಿಯನ್ನು ಜೆಪಿನಗರ ಠಾಣೆ ಪೊಲೀಸರು […]