ಸಾಗರದಾಳದಲ್ಲಿದೆಯಂತೆ 171 ಟ್ರಿಲಿಯನ್ ಪ್ಲಾಸ್ಟಿಕ್ ತ್ಯಾಜ್ಯ..!

ನವದೆಹಲಿ,ಮಾ.9-ವಿಶ್ವದಲ್ಲಿರುವ ಸಾಗರಗಳ ತಳದಲ್ಲಿ 171 ಟ್ರಿಲಿಯನ್‍ಗಿಂತಲೂ ಹೆಚ್ಚು ಪ್ಲಾಸ್ಟಿಕ್ ಉತ್ಪನ್ನಗಳಿರುವುದು ಕಂಡು ಬಂದಿದೆ ಎಂದು ಹೊಸ ಅಧ್ಯಯನದಿಂದ ತಿಳಿದುಬಂದಿದೆ. 1979ರಿಂದ 2019ರವರೆಗೆ ಅಟ್ಲಾಂಟಿಕ್, ಪೆಸಿಫಿಕ್, ಮೆಡಿಟೆರಿಯನ್ ಹಾಗೂ ಭಾರತೀಯ ಸಾಗರದಾಳಗಳಲ್ಲಿ 171 ಟ್ರಿಲಿಯನ್ ಪ್ಲಾಸ್ಟಿಕ್ ಉತ್ಪನ್ನಗಳು ಕಂಡು ಬಂದಿದ್ದು, 2040 ರ ವೇಳೆಗೆ ಅದರ ಪ್ರಮಾಣ ದುಪ್ಪಟಾಗುವ ಸಾಧ್ಯತೆಗಳಿರುವುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಂತರಾಷ್ಟ್ರೀಯ ವಿಜ್ಞಾನಿಗಳ ತಂಡವು 1979 ಮತ್ತು 2019 ರ ನಡುವೆ ಅಟ್ಲಾಂಟಿಕ್, ಪೆಸಿಫಿಕ್ ಮತ್ತು ಭಾರತೀಯ ಸಾಗರಗಳು ಮತ್ತು ಮೆಡಿಟರೇನಿಯನ್ ಸಮುದ್ರದಲ್ಲಿನ ಸುಮಾರು […]