ಆಗಸ್ಟ್‌ ತಿಂಗಳಲ್ಲಿ ಬರೋಬ್ಬರಿ 18 ದಿನ ಬ್ಯಾಂಕ್ ರಜೆ

ನವದೆಹಲಿ, ಆ.1- ಆರು ವಾರಾಂತ್ಯಗಳನ್ನು ಹೊರತುಪಡಿಸಿ ಆಗಸ್ಟ್ ತಿಂಗಳಲ್ಲಿ 12 ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಟ್ಟಿರುತ್ತವೆ. ರಕ್ಷಾ ಬಂಧನ, ಜನ್ಮಾಷ್ಟಮಿ ಮತ್ತು ಸ್ವಾತಂತ್ರ್ಯ ದಿನ ಸೇರಿದಂತೆ ಹಬ್ಬಗಳು, ರಾಷ್ಟ್ರೀಯ ಅಥವಾ ಪ್ರಾದೇಶಿಕ ಹಬ್ಬಗಳು ಮತ್ತು ವಿಶೇಷ ಆಚರಣೆಯ ದಿನಗಳ ಹಿನ್ನೆಲೆಯಲ್ಲಿ ಬ್ಯಾಂಕುಗಳು ಈ ದಿನಗಳಲ್ಲಿ ರಜೆಯಲ್ಲಿರುತ್ತವೆ. ಆಗಸ್ಟ್ 1ರಂದು ದ್ರುಕ್ಪಾ ತ್ಶೆ-ಜಿ – ಗ್ಯಾಂಗ್ಟಾಕ್, ಆಗಸ್ಟ್ 8ರಂದು ಮೊಹರಂ( ಅಶೂರ್) ಹಿನ್ನಲೆಯಲ್ಲಿ ಜಮ್ಮು, ಶ್ರೀನಗರದಲ್ಲಿ ಮತ್ತು ಆಗಸ್ಟ್ 9- ಅಗರ್ತಲಾ, ಅಹಮದಾಬಾದ್, ಐಜ್ವಾಲ್, ಬೇಲಾಪುರ್, ಬೆಂಗಳೂರು, ಭೋಪಾಲ್, ಚೆನ್ನೈ, […]