ಭಾರತಕ್ಕೆ ಕೊರೋನಾಘಾತ : 24 ಗಂಟೆಯಲ್ಲಿ 2.64 ಲಕ್ಷ ಮಂದಿಗೆ ಪಾಸಿಟಿವ್, 315 ಸಾವು..!

ನವದೆಹಲಿ,ಜ.14- ಕಳೆದ 24 ಗಂಟೆಯಲ್ಲಿ ದೇಶದಲ್ಲಿ 2.64 ಲಕ್ಷ ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, 315 ಮಂದಿ ಕೊನೆಯುಸಿರೆಳೆದಿದ್ದಾರೆ.ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಬೆಳಗ್ಗೆ ಬಿಡುಗಡೆ ಮಾಡಿರುವ ವರದಿ ಪ್ರಕಾರ ನಿನ್ನೆಗೆ ಹೋಲಿಸಿದರೆ ಸೋಂಕಿತರ ಪ್ರಮಾಣ ಶೇ.6.7ರಷ್ಟು ಹೆಚ್ಚಳವಾಗಿದೆ. ಸಕ್ರಿಯ ಪ್ರಕರಣಗಳು ಕೂಡ ಹೆಚ್ಚಾಗುತ್ತಿದ್ದು, ಇಡೀ ದೇಶದಲ್ಲೇ ಮಹಾರಾಷ್ಟ್ರ ಅಂತ್ಯಂತ ಕೊರೊನಾದಿಂದ ಬಾದಿತವಾಗಿರುವ ರಾಜ್ಯವೆಂದು ತಿಳಿದು ಬಂದಿದ್ದು, ನಂತರದ ಸ್ಥಾನದಲ್ಲಿ ದೆಹಲಿ ಮತ್ತು ಕೇರಳ ತಲುಪಿದೆ. ಕೊರೊನಾದ ಜತೆಗೆ ಓಮಿಕ್ರಾನ್ ಕೂಡ ನಿಧಾನವಾಗಿ […]