ಕೊರೊನಾ ಲಸಿಕೆ ಕದ್ದಿದ್ದ ಕಳ್ಳರ ಬಂಧನ

ಹೈದ್ರಾಬಾದ್, ಜ.12- ಕೊರೊನಾ ಲಸಿಕಾ ಕೇಂದ್ರದಿಂದ ಕೋವಿಶೀಲ್ಡ್ ಹಾಗೂ ಕೋವಾಕ್ಸಿನ್ ಲಸಿಕೆಗಳನ್ನು ದೋಚಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಮಿರ್‍ಚೌಕ್ ಠಾಣೆಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಮಿರ್‍ಚೌಕ್‍ನ ನಿವಾಸಿಗಳಾದ ಜವೇದ್‍ಖಾನ್ ಮತ್ತು ಗೌಸ್ ಪಾಷಾ ಎಂದು ಗುರುತಿಸಲಾಗಿದೆ. ಆರೋಪಿಗಳು ಜನವರಿ 9 ರಂದು ಜಮಬಾಗ್‍ನ ಯುಪಿಎಚ್‍ಸಿ ಆರೋಗ್ಯ ಕೇಂದ್ರದ ಒಳಗೆ ನುಗ್ಗಿ ಅಲ್ಲಿದ್ದ 24 ಕೋವಿಶೀಲ್ಡ್ ಬಾಟಲುಗಳು ಹಾಗೂ 17 ಕೋವಾಕ್ಸಿನ್ ಬಾಟಲ್‍ಗಳನ್ನು ದೋಚಿದ್ದರು. ಮನೆ ಮನೆಗೆ ಲಸಿಕೆ ನೀಡುವ ಅಂಗವಾಗಿ ಈ ಆರೋಗ್ಯ ಕೇಂದ್ರದಲ್ಲಿ 340 ಡೋಸ್ ಕೋವಿಶೀಲ್ಡ್ […]