ಹೆಂಡತಿ-ಮಕ್ಕಳನ್ನು ಕೊಂದು ಹೂತಿಟ್ಟ ಪತಿ, 2 ತಿಂಗಳ ನಂತರ ಪ್ರಕರಣ ಬೆಳಕಿಗೆ

ರತ್ಲಾಮ್(ಮದ್ಯಪ್ರದೇಶ), ಜ. 23- ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಲೆ ಮಾಡಿ ಮನೆಯಂಗಳದಲ್ಲಿ ಹೂತು ಹಾಕಿರುವ ಘಟನೆ ನಗರದ ವಿಂದ್ಯಾವಾಹಿನಿ ಅಮರಪಾಲಿ ಕಾಲೋನಿಯಲ್ಲಿ ನಡೆದಿದ್ದು, ಎರಡು ತಿಂಗಳ ನಂತರ ತಡವಾಗಿ ಬೆಳಕಿಗೆ ಬಂದಿದೆ. ಮಹಿಳೆ ಹಾಗೂ ಮಕ್ಕಳು ನಾಪತ್ತೆಯಾದ ಘಟನೆ ಸಂಬಂಧ ಸ್ಥಳೀಯರು ನೀಡಿದ್ದ ದೂರನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಈ ಪ್ರಕರಣವನ್ನು ಬಯಲಿಗೆಳೆದಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ರತ್ಲಾಮ್ ಜಿಲ್ಲೆಯ ನಿವಾಸಿ ಸೋನು ತಲೆವಾಡೆ ರೈಲ್ವೆ ಇಲಾಖೆಯಲ್ಲಿ ಗ್ಯಾಂಗ್ ಮೆನ್ ಆಗಿ […]