ರೈಲ್ವೆ ಹಳಿ ಮೇಲೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಇಬ್ಬರ ಸಾವು

ಕೋಲ್ಕತ್ತಾ,ಫೆ.13- ರೈಲ್ವೆ ಹಳಿ ಮಾರ್ಗದಲ್ಲೇ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ರೈಲು ಡಿಕ್ಕಿ ಹೊಡೆದು ಇಬ್ಬರು ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಪಶ್ಚಿಮ ಮೇದಿನಿಪುರದಲ್ಲಿ ಇಂದು ನಡೆದಿದೆ. ಮಿಥುನ್ ಖಾನ್ (36) ಮತ್ತು ಅಬ್ದುಲ್ ಗೇನ್ (32) ಸೆಲ್ಫಿ ಗೀಳಿಗೆ ಪ್ರಾಣ ಕಳೆದಕೊಂಡವರು. ಈ ಇಬ್ಬರು ತಮ್ಮ ಸ್ನೇಹಿತರೊಂದಿಗೆ ಮೇದಿನಿಪುರ ಪಟ್ಟಣದ ಹೊರವಲಯದಲ್ಲಿರುವ ರಂಗಮತಿ ಪ್ರದೇಶದ ರೈಲ್ವೆ ಸೇತುವೆ ಸಮೀಪದ ಕಂಗಸಾವತಿ ನದಿಯ ದಡದಲ್ಲಿರುವ ವಿಹಾರ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸ್ನೇಹಿತರೆಲ್ಲರೂ ಸೆಲಿ ತೆಗೆದುಕೊಳ್ಳುತ್ತಿದ್ದರು. ಆ ಮಾರ್ಗದಲ್ಲಿ […]